Friday 27 January 2023
ಟೀವಿ ಯಾವ ಬಗೆಯದಾಗಿರಬೇಕು, ಅದರಲ್ಲಿ ಮೂಡುವ ಚಿತ್ರದ ಗುಣಮಟ್ಟ ಹೇಗಿರಬೇಕು ಎಂದು ನಿರ್ಧರಿಸಿದರೆ ಟೀವಿ ಕೊಳ್ಳುವ ಕೆಲಸ ಅರ್ಧ ಮುಗಿದಂತೆ. ಆದರೆ ಉಳಿದರ್ಧ ಭಾಗದ ಕೆಲಸ ಇನ್ನೂ ಇದೆಯಲ್ಲ - ಟೀವಿ ಹೇಗಿರಬೇಕು, ಅದರಲ್ಲಿ ಏನೇನಿರಬೇಕು ಎಂದೆಲ್ಲ ನಿರ್ಧರಿಸುವುದು - ಅದೂ ಮೊದಲರ್ಧದಷ್ಟೇ ಪ್ರಮುಖವಾದದ್ದು. ಆ ಬಗ್ಗೆ...
ಟೀವಿ ಕೊಳ್ಳಬೇಕು ಎಂದತಕ್ಷಣ ಯಾವ ಬಗೆಯ ಟೀವಿ ಕೊಳ್ಳುವುದು ಎನ್ನುವ ಪ್ರಶ್ನೆ ಎದುರಾಗುತ್ತದೆ. ಅಂಗಡಿಗೆ ಹೋದಾಗಲೂ ನಮಗೆ ಕೇಳಸಿಗುವುದು ಇದೇ ಪ್ರಶ್ನೆ - ಎಲ್‌ಇಡಿ ಬೇಕೋ, ಪ್ಲಾಸ್ಮಾ ಬೇಕೋ? ಒಮ್ಮೊಮ್ಮೆ ಈ ಪಟ್ಟಿಗೆ ಎಲ್‌ಸಿಡಿಯೂ ಸೇರಿಕೊಂಡುಬಿಡುತ್ತದೆ. ಸದ್ಯಕ್ಕೆ ಮಾರುವವರು - ಕೊಳ್ಳುವವರ ಅಭಾವ ಹಳೆಯ ಮಾದರಿಯ ಸಿಆರ್‌ಟಿ...
ಬಟ್ಟೆ ಒಗೆಯುವುದು ಕಷ್ಟದ ಕೆಲಸ. ಹಾಗಾಗಿ ನಾವೆಲ್ಲ ವಾಶಿಂಗ್ ಮಶೀನ್ ಮೊರೆಹೋಗುತ್ತೇವೆ. ತಮಾಷೆಯ ವಿಷಯವೆಂದರೆ ಈ ವಾಶಿಂಗ್ ಮಶೀನ್ ಆರಿಸಿಕೊಳ್ಳುವುದಿದೆಯಲ್ಲ, ಅದೂ ಭಾರೀ ಕಷ್ಟದ ಕೆಲಸವೇ!
ಅಂಗಡಿಗೆ ಹೋದಾಗ ಬೇರೆಲ್ಲ ಪರಿಕರಗಳಂತೆ ವಾಶಿಂಗ್ ಮಶೀನುಗಳಲ್ಲೂ ಬಲುದೊಡ್ಡ ವೈವಿಧ್ಯ ಕಾಣಸಿಗುತ್ತದೆ. ಒಂದೊಂದು ಮಾದರಿಯಲ್ಲಿ...
ಈಚಿನ ವರ್ಷಗಳಲ್ಲಿ ಟ್ಯಾಬ್ಲೆಟ್ ಕಂಪ್ಯೂಟರುಗಳು ಸಾಕಷ್ಟು ಜನಪ್ರಿಯತೆ ಕಂಡಿವೆ. ಇಷ್ಟೆಲ್ಲ ಹೆಸರುಮಾಡಿವೆಯಲ್ಲ, ನಾವೂ ಒಂದನ್ನು ಕೊಂಡು ಬಳಸಿಬಿಡೋಣ ಎಂದು ಹೊರಟಾಗ ಮಾರುಕಟ್ಟೆಯಲ್ಲಿರುವ ಟ್ಯಾಬ್ಲೆಟ್‌ಗಳ ವೈವಿಧ್ಯ ನಮ್ಮಲ್ಲಿ ಗೊಂದಲಹುಟ್ಟಿಸುವುದು ಗ್ಯಾರಂಟಿ. ಇಂತಹ ಸಂದರ್ಭದಲ್ಲಿ ಟ್ಯಾಬ್ಲೆಟ್...
ಬದಲಾವಣೆಯೇ ಜಗದ ನಿಯಮ ಎನ್ನುವ ಮಾತನ್ನು ನಾವೆಲ್ಲರೂ ಕೇಳಿಯೇ ಇದ್ದೇವೆ. ಬಹುಶಃ ಉಳಿದ ಜಗತ್ತಿಗಿಂತ ಹೆಚ್ಚು ವೇಗವಾಗಿ ಬದಲಾಗುವುದು ಇಲೆಕ್ಟ್ರಾನಿಕ್ಸ್ ಜಗತ್ತಿನ ನಿಯಮ ಇರಬೇಕು. ಒಂದರ ಹಿಂದೊಂದರಂತೆ ಹೊಸ ತಂತ್ರಜ್ಞಾನಗಳು ಮಾರುಕಟ್ಟೆಗೆ ಬರುವುದು, ಅವು ಹಳತಾಗುವ ಮೊದಲೇ ಇನ್ನಷ್ಟು ಸುಧಾರಿತ ಆವೃತ್ತಿಗಳ...
ಲ್ಯಾಪ್‌ಟಾಪ್ ಕೊಳ್ಳಲು ಹೊರಟಾಗ ನಮಗೆ ಯಾವ ಬಗೆಯ ಲ್ಯಾಪ್‌ಟಾಪ್ ಬೇಕು ಎಂದು ತೀರ್ಮಾನಿಸಿದರೆ ಅರ್ಧ ಕೆಲಸ ಆದಂತೆ. ಇನ್ನು ಲ್ಯಾಪ್‌ಟಾಪ್‌ನಲ್ಲಿ ಏನೆಲ್ಲ ಸೌಲಭ್ಯಗಳಿರಬೇಕು ಎಂದು ನಿರ್ಧರಿಸುವುದು, ಮೊದಲ ಭಾಗದಷ್ಟೇ ಮುಖ್ಯವಾದ, ಉಳಿದರ್ಧಭಾಗದ ಕೆಲಸ.
ನಮ್ಮ ಆಯ್ಕೆಯ ಲ್ಯಾಪ್‌ಟಾಪ್‌ನಲ್ಲಿ ಯಾವೆಲ್ಲ ಬಗೆಯ...
ಲ್ಯಾಪ್‌ಟಾಪ್ ಕೊಳ್ಳಲೆಂದು ಮಾರುಕಟ್ಟೆಗೆ ಹೋದರೆ ನಮ್ಮ ಮುಂದೆ ಹತ್ತಾರು ಬಗೆಯ ಲ್ಯಾಪ್‌ಟಾಪ್‌ಗಳು ಕಾಣಿಸಿಕೊಳ್ಳುತ್ತವೆ: ದೊಡ್ಡಗಾತ್ರದ್ದು, ಹೆಚ್ಚು ಸಾಮರ್ಥ್ಯದ್ದು, ಸುಲಭವಾಗಿ ಎತ್ತಿಕೊಂಡು ಓಡಾಡುವಂಥದ್ದು, ತೆಳುವಾದದ್ದು - ಹೀಗೆ. ಇಷ್ಟೆಲ್ಲ ಆಯ್ಕೆಗಳಿರುವಾಗ ಅವುಗಳ ಪೈಕಿ ಒಂದನ್ನು ಆರಿಸಿಕೊಳ್ಳುವುದು ನಿಜಕ್ಕೂ...
ಒಂದು ಕಾಲವಿತ್ತು, ಆಗ ಕಂಪ್ಯೂಟರ್ ಎಂದರೆ ಅದು ಒಂದು ಕೋಣೆಯ ತುಂಬ ತುಂಬಿಕೊಂಡಿರುತ್ತಿತ್ತಂತೆ. ನಂತರದ ವರ್ಷಗಳಲ್ಲಿ, ನಮಗೆ ಕಂಪ್ಯೂಟರಿನ ಪರಿಚಯವಾಗುವಷ್ಟರಲ್ಲಿ ಅವು ಕೋಣೆಯ ಮೂಲೆಯ ಮೇಜಿನ ಮೇಲೆ ಕುಳಿತಿರುತ್ತಿದ್ದವು. ಅದೂ ದೊಡ್ಡದು ಎನ್ನಿಸಲು ಶುರುವಾದಾಗ ಸೃಷ್ಟಿಯಾದದ್ದೇ ಲ್ಯಾಪ್‌ಟಾಪ್.
ತೊಡೆಯ...
ಚಳಿಗಾಲ ಬಂತೆಂದರೆ ಮನೆಯಲ್ಲಿ ಬಿಸಿನೀರಿಗೆ ಡಿಮ್ಯಾಂಡು ಜಾಸ್ತಿಯಾಗುತ್ತದೆ. ಸಾಮಾನ್ಯವಾಗಿ ತಣ್ಣೀರು ಸ್ನಾನ ಮಾಡುವವರಿಗೂ ಆಗ ಬಿಸಿನೀರೇ ಬೇಕು. ಹಾಗಾಗಿಯೇ ಬಿಸಿನೀರಿನ ಬೇಡಿಕೆಯನ್ನು ಸಮರ್ಥವಾಗಿ ಪೂರೈಸುವ ವಾಟರ್ ಹೀಟರ್ ನಮ್ಮೆಲ್ಲರ ಮನೆಗಳಲ್ಲೂ ಅತ್ಯಗತ್ಯವಾಗಿ ಬೇಕಾದ ಪರಿಕರ ಎನ್ನಿಸಿಕೊಂಡುಬಿಟ್ಟಿದೆ....
ರೆಫ್ರಿಜರೇಟರ್, ತಂಗಳು ಪೆಟ್ಟಿಗೆ, ಫ್ರಿಜ್ಜು - ಯಾವ ಹೆಸರಿನಿಂದಾದರೂ ಕರೆಯಿರಿ. ಆದರೆ ಈ ಪರಿಕರ (ಅಪ್ಲಯನ್ಸ್) ನಮ್ಮ ದಿನನಿತ್ಯದ ಬದುಕಿನಲ್ಲಿ ವಹಿಸುತ್ತದಲ್ಲ ಪಾತ್ರ, ಅದರ ಮಹತ್ವದಲ್ಲಿ ಯಾವ ಬದಲಾವಣೆಯೂ ಆಗುವುದಿಲ್ಲ.
ನಿಜ, ಇಂದಿನ ಯಾಂತ್ರಿಕ ಜೀವನಶೈಲಿಯಲ್ಲಿ ಫ್ರಿಜ್ ಹಾಸುಹೊಕ್ಕಾಗಿ...
ಡಿಜಿಟಲ್ ಕ್ಯಾಮೆರಾ ಕೊಳ್ಳುವಾಗ ಗಮನಿಸಬೇಕಾದ ಅಂಶಗಳಲ್ಲಿ ಜೂಮ್ ಕೂಡ ಪ್ರಮುಖವಾದದ್ದು. ಚಿತ್ರಗಳನ್ನು ಕ್ಲಿಕ್ಕಿಸುವಾಗ ಕ್ಯಾಮೆರಾ ಮುಂದಿರುವ ದೃಶ್ಯದಲ್ಲಿ ನಮಗೆ ಬೇಕಾದ್ದನ್ನಷ್ಟೆ ಆರಿಸಿಕೊಳ್ಳಲು ನೆರವಾಗುವ ಸೌಲಭ್ಯ ಇದು.
ಜೂಮ್‌ನಲ್ಲಿ ಎರಡು ವಿಧ - ಆಪ್ಟಿಕಲ್ ಜೂಮ್ ಹಾಗೂ ಡಿಜಿಟಲ್ ಜೂಮ್. ಆಪ್ಟಿಕಲ್ ಜೂಮ್‌ನಲ್ಲಿ...
ಡಿಜಿಟಲ್ ಕ್ಯಾಮೆರಾ ಕೊಳ್ಳಬೇಕು ಎಂದತಕ್ಷಣ ಕೇಳಸಿಗುವ ಪ್ರಮುಖ ಪ್ರಶ್ನೆ - ಎಷ್ಟು ಮೆಗಾಪಿಕ್ಸೆಲ್ ಇದ್ದರೆ ಒಳ್ಳೆಯದು?
ಈ ಪ್ರಶ್ನೆಗೆ ಉತ್ತರ ಹುಡುಕಲು ಹೊರಡುವ ಮೊದಲು ಪಿಕ್ಸೆಲ್ ಎಂದರೇನು ಎಂದು ತಿಳಿದುಕೊಳ್ಳುವುದು ಅಗತ್ಯ. ಡಿಜಿಟಲ್ ಕ್ಯಾಮೆರಾ ಬಳಸಿ ಕ್ಲಿಕ್ಕಿಸುತ್ತೇವಲ್ಲ, ಅಂತಹ ಪ್ರತಿಯೊಂದು...
ಕನ್ನಡದ ಬ್ಲಾಗುಗಳು, ವೆಬ್ಸೈಟುಗಳು ಅಂತರ್ಜಾಲದಲ್ಲಿ ಈಗ ನೂರಾರು. ಅವುಗಳನ್ನು ನೆನಪಿಟ್ಟುಕೊಂಡು ಪ್ರತಿ ನಿತ್ಯ ಭೇಟಿ ಕೊಡುವುದು ಕಷ್ಟ. ಇದನ್ನು ಸುಲಭವಾಗಿಸುವ ಗುರಿ ಈ ಯೋಜನೆಯದು. ಜೊತೆಗೆ ಕನ್ನಡದ ಪುಟಗಳಿಗೆ ಹೆಚ್ಚಿನ ಓದುಗರು ಬರುವಂತೆ ಮಾಡುವ ಪ್ರಯತ್ನ ಕೂಡ.
ಗಮನಿಸಿ: ಪುಟಗಳು, ಬರಹಗಳನ್ನು ಸಂಪೂರ್ಣ ಓದಲು ಓದುಗರನ್ನು ಆಯಾ ವೆಬ್ಸೈಟಿಗೇ ಕರೆದೊಯ್ಯಲಾಗುವುದು.
ನಿಮ್ಮದೂ ಒಂದು ಕನ್ನಡ ಬ್ಲಾಗ್ ಅಥವ ವೆಬ್ಸೈಟು ಇದ್ದಲ್ಲಿ ನಿಮ್ಮ ಬರಹಗಳೂ ಈ ಪಟ್ಟಿಯಲ್ಲಿ ಬರುವಂತೆ ಮಾಡಲು ಇಲ್ಲಿ ಕ್ಲಿಕ್ ಮಾಡಿ.