Friday 27 January 2023
‘ಯೂ ಟರ್ನ್’ ಚಿತ್ರ ನೋಡಿದೆ.
ಇದರ ಕುರಿತಂತೆ ಕೆಲವು ಮಾತುಗಳನ್ನು ಹಂಚಿಕೊಳ್ಳಲೇಬೇಕಾಗಿದೆ.
ಮೂರು ನಿಮಿಷದ ಒಂದು ಕಿರು ಚಿತ್ರವಾಗಬಹುದಾದ ವಸ್ತುವನ್ನು ಎರಡೂವರೆ ಗಂಟೆಯ ಥ್ರಿಲ್ಲರ್...
ಯಾವಾಗ?
ಇಬ್ಬರು ನಟ ನಟಿಯರು ಮದುವೆಯಾದರು.
ಮಾಧ್ಯಮದವರು ಪ್ರಶ್ನಿಸಿದರು.
‘‘ಶುಭಾಶಯಗಳು ಸಾರ್...ಡೈವರ್ಸ್ ಯಾವಾಗ ಇಟ್ಕೊಂಡಿದ್ದೀರಾ?
ಗಾಬರಿ
‘‘ಯಾರೇ ಅದು ನಿನ್ನೊಟ್ಟಿಗೊಬ್ಬ ಹುಡುಗ’’
ಅಜ್ಜಿ ಗಾಬರಿಯಿಂದ ಕೇಳಿದಳು.
‘‘ಗಾಬರಿ ಪಡಬೇಡ...ನನ್ನ...
‘‘ನಿನ್ನ ಹೆಸರೇನು?’’
ಹುಡುಗ ಮೌನವಾಗಿದ್ದ.
‘‘ತಲೆಯ ಟೋಪಿ ನೋಡಿದಾಗಲೇ ನಮಗೆ ನಿನ್ನ ಹೆಸರು ಗೊತ್ತಾಯಿತು...ಹೇಳು ಭಾರತ ಮಾತಾಕಿ ಜೈ....’’
ಹುಡುಗ ಅವರನ್ನೇ ನೋಡಿದ.
‘‘ಹೇಳು ‘ಭಾರತ ಮಾತಾಕಿ ಜೈ...ವಂದೇ ಮಾತರಂ...’’
ಹುಡುಗ ಏನನ್ನೋ ಹೇಳಲು ಬಾಯಿ ತೆರೆದ.
ಕೇಸರಿ ನಾಮಧಾರಿಯೊಬ್ಬ ಛಟೀರನೇ ಅವನ...
ಈಚಿನ ಕೆಲವರ್ಷಗಳಿಂದ ಆಧುನಿಕ ಅಡುಗೆಮನೆಯ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಳ್ಳುತ್ತಿರುವುದು ಮೈಕ್ರೋವೇವ್ ಓವನ್. ಫ್ರಿಜ್ಜಿನಲ್ಲಿರುವುದನ್ನು ಬಿಸಿಮಾಡಿ ಬಳಸುವವರಿಂದ ಪ್ರಾರಂಭಿಸಿ ಹೊಸರುಚಿಗಳನ್ನು ಪ್ರಯತ್ನಿಸುತ್ತಲೇ ಇರುವ ಪಾಕಶಾಸ್ತ್ರಪರಿಣತರವರೆಗೆ ಈ ಪರಿಕರ ಎಲ್ಲರಿಗೂ ಅಚ್ಚುಮೆಚ್ಚು.
ಮೈಕ್ರೋವೇವ್...
ಹಿಂದಿನ ಕಾಲದಲ್ಲಿ ಟೀವಿ ಕೊಳ್ಳುವುದು ಬಹುಶಃ ಕಷ್ಟವಿತ್ತು - ಅಗತ್ಯ ಹಣ ಹೊಂದಿಸುವ ದೃಷ್ಟಿಯಿಂದ. ಆದರೆ ಟೀವಿ ಕೊಳ್ಳಬೇಕು ಎಂದು ತೀರ್ಮಾನಿಸಿಕೊಂಡು ಅಂಗಡಿಗೆ ಹೋದಾಗ ಹೆಚ್ಚಿನ ಗೊಂದಲವೇನೂ ಇರುತ್ತಿರಲಿಲ್ಲ. ಇದ್ದದ್ದೇ ನಾಲ್ಕಾರು ಬ್ರಾಂಡು, ಅವೆಲ್ಲವೂ ಹೆಚ್ಚೂಕಡಿಮೆ ಒಂದೇ ಗಾತ್ರದವು. ಕಲರ್ ಟೀವಿ ಬೇಕೋ ಬ್ಲ್ಯಾಕ್ ಆಂಡ್ ವೈಟ್...
ಪೆನ್ ಡ್ರೈವ್ ಕೊಳ್ಳುವಾಗ ಅದರ ಶೇಖರಣಾ ಸಾಮರ್ಥ್ಯವನ್ನಷ್ಟೆ ಗಮನಿಸುವುದು ಸಾಮಾನ್ಯ ಅಭ್ಯಾಸ. ಬಹುತೇಕ ಎಲ್ಲರೂ ಹೇಳುವುದು "ಇಷ್ಟು ರೂಪಾಯಿ ಕೊಟ್ಟೆ, ಇಷ್ಟು ಜಿಬಿ ಸಾಮರ್ಥ್ಯದ ಪೆನ್ ಡ್ರೈವ್ ಕೊಂಡೆ" ಎಂದೇ.
ಹಾಗಾದರೆ ಮಾರುಕಟ್ಟೆಯಲ್ಲಿರುವ ಎಲ್ಲ ಎಂಟು ಜಿಬಿ ಪೆನ್‌ಡ್ರೈವ್‌ಗಳು, ಎಲ್ಲ ಹದಿನಾರು ಜಿಬಿ...
ಕಂಪ್ಯೂಟರ್ ಬಳಕೆ ಹೆಚ್ಚಿದಂತೆ ಅದರ ನೆರವಿನಿಂದ ಸೃಷ್ಟಿಯಾಗುವ ಮಾಹಿತಿಯ ಪ್ರಮಾಣವೂ ಜಾಸ್ತಿಯಾಗುತ್ತಲೇ ಇದೆ. ಹಾಗಿದ್ದಮೇಲೆ ನಾವು ಬಳಸುವ ಮಾಹಿತಿಯ ಪ್ರಮಾಣವೂ ಜಾಸ್ತಿಯಾಗಲೇಬೇಕಲ್ಲ!
ಕಚೇರಿಯ ಕೆಲಸ, ಶಾಲೆಯ ಹೋಮ್‌ವರ್ಕ್, ಸಿನಿಮಾ ಹಾಡು, ಹೊಸ ಕಾದಂಬರಿ, ಪ್ರವಾಸದ ಫೋಟೋ - ಬಹುತೇಕ ಎಲ್ಲವೂ ಈಗ...
ಬೇಸಿಗೆಯ ಬಿಸಿ ಏರುತ್ತಿದ್ದಂತೆ ಬೆವರಿನ ಧಾರೆ ಜೋರು. ಹೆಚ್ಚೂಕಡಿಮೆ ಇಪ್ಪತ್ತನಾಲ್ಕು ಗಂಟೆಯೂ ಫ್ಯಾನ್ ತಿರುಗುತ್ತಲೇ ಇರಬೇಕು. ಆದರೆ ಬಿಸಿಲು ಹೆಚ್ಚುತ್ತಾ ಹೋದಂತೆ ಅದರ ಝಳದಿಂದ ಪಾರಾಗಲು ಫ್ಯಾನ್ ಸಹಾಯವಷ್ಟೇ ಸಾಕಾಗುವುದಿಲ್ಲ.
ಆಗ ನಮ್ಮ ನೆರವಿಗೆ ಬರುವುದು ಏರ್ ಕಂಡೀಶನರ್, ಅಂದರೆ ಏಸಿ. ಬಿರುಬೇಸಿಗೆಯಲ್ಲೂ ಮನೆಯನ್ನು...
ಬದುಕಿಗೆ ಅತ್ಯಗತ್ಯವಾಗಿ ಬೇಕಾದ ವಸ್ತುಗಳಲ್ಲಿ ಶುದ್ಧ ನೀರಿಗೆ ಪ್ರಮುಖ ಸ್ಥಾನ. ಬ್ಯಾಂಕಿನ ಖಾತೆಯನ್ನು ತುಂಬಿಸುವಷ್ಟು ಸಂಬಳ ಬಂದರೂ ಬಾಯಾರಿದಾಗ ಹಣವನ್ನೇನು ಲೋಟದೊಳಕ್ಕೆ ಹಾಕಿ ಕುಡಿಯಲಾಗುತ್ತದೆಯೇ?
ಸಂಬಳವೇನೋ ಹಾಗೂ ಹೀಗೂ ಸಿಕ್ಕರೂ ಈಗ ಬಹಳಷ್ಟು ಕಡೆಗಳಲ್ಲಿ ನೀರು ಸಿಗುವುದಿಲ್ಲ, ಸಿಕ್ಕರೂ ಮಾಲಿನ್ಯದ ಭಯದಿಂದ...
ಮೊಬೈಲ್ ಫೋನ್ ಎಂದ ತಕ್ಷಣ ನಮಗೆ ಆಂಡ್ರಾಯ್ಡ್, ವಿಂಡೋಸ್, ಐಓಎಸ್ ಮುಂತಾದ ಹೆಸರುಗಳೆಲ್ಲ ನೆನಪಾಗುತ್ತವೆ. ಮೊಬೈಲ್ ಫೋನೆಂದರೆ ಅದು ಸ್ಮಾರ್ಟ್ ಫೋನ್ ಆಗಿರಲೇಬೇಕು ಎನ್ನುವ ಅನಿಸಿಕೆ ನಮ್ಮಲ್ಲಿ ಅನೇಕರದು.
ಆದರೆ ಅಂಕಿ-ಅಂಶಗಳು ಹೇಳುವ ವಿಷಯವೇ ಬೇರೆ. 'ನೀಲ್ಸನ್ ಇನ್ಫರ್‌ಮೇಟ್ ಮೊಬೈಲ್ ಇನ್‌ಸೈಟ್ಸ್...
ಮನೆಯಲ್ಲಿ ಎಷ್ಟೇ ಒಳ್ಳೆಯ ಡಿಜಿಟಲ್ ಕ್ಯಾಮೆರಾ ಇದ್ದರೂ ಅದನ್ನು ಸದಾಕಾಲ ನಮ್ಮೊಡನೆ ಇಟ್ಟುಕೊಂಡಿರಲು ಆಗುವುದಿಲ್ಲವಲ್ಲ! ಹಾಗಾಗಿಯೇ ಮೊಬೈಲ್ ಫೋನಿನ ಕ್ಯಾಮೆರಾಗಳು ನಮ್ಮ ಅಚ್ಚುಮೆಚ್ಚಿನ ಸಂಗಾತಿಗಳಾಗಿ ಬೆಳೆದಿವೆ. ತರಕಾರಿ ತರಲು ಹೋದಗಲಾಗಲಿ ಪಾರ್ಕಿನಲ್ಲಿ ವಾಕಿಂಗ್ ಮಾಡುವಾಗಲಾಗಲಿ ಫೋಟೋ ತೆಗೆಯಬೇಕು ಅನ್ನಿಸಿದರೆ ನಾವೆಲ್ಲ ಬಳಸುವುದು...
ಕಂಪ್ಯೂಟರಿನಂತೆಯೇ ಫೋನಿನಲ್ಲೂ ಒಂದು ಪ್ರಾಸೆಸರ್ ಇರುತ್ತದಲ್ಲ, ಫೋನು ಎಷ್ಟು ಚೆನ್ನಾಗಿ ಕೆಲಸಮಾಡುತ್ತದೆ ಎನ್ನುವುದು ಮುಖ್ಯವಾಗಿ ಪ್ರಾಸೆಸರ್ ಸಾಮರ್ಥ್ಯವನ್ನೇ ಅವಲಂಬಿಸಿರುತ್ತದೆ. ಹಾಗೆ ನೋಡಿದರೆ ಪ್ರಾಸೆಸರ್ ಅನ್ನು ಫೋನಿನ ಹೃದಯ ಎನ್ನಬಹುದೇನೋ. ಆದ್ದರಿಂದಲೇ ಮೊಬೈಲ್ ಫೋನ್ ಕೊಳ್ಳಲು ಹೊರಟಾಗ ನಮ್ಮ ಆಯ್ಕೆಯ ಫೋನಿನ...
ಕನ್ನಡದ ಬ್ಲಾಗುಗಳು, ವೆಬ್ಸೈಟುಗಳು ಅಂತರ್ಜಾಲದಲ್ಲಿ ಈಗ ನೂರಾರು. ಅವುಗಳನ್ನು ನೆನಪಿಟ್ಟುಕೊಂಡು ಪ್ರತಿ ನಿತ್ಯ ಭೇಟಿ ಕೊಡುವುದು ಕಷ್ಟ. ಇದನ್ನು ಸುಲಭವಾಗಿಸುವ ಗುರಿ ಈ ಯೋಜನೆಯದು. ಜೊತೆಗೆ ಕನ್ನಡದ ಪುಟಗಳಿಗೆ ಹೆಚ್ಚಿನ ಓದುಗರು ಬರುವಂತೆ ಮಾಡುವ ಪ್ರಯತ್ನ ಕೂಡ.
ಗಮನಿಸಿ: ಪುಟಗಳು, ಬರಹಗಳನ್ನು ಸಂಪೂರ್ಣ ಓದಲು ಓದುಗರನ್ನು ಆಯಾ ವೆಬ್ಸೈಟಿಗೇ ಕರೆದೊಯ್ಯಲಾಗುವುದು.
ನಿಮ್ಮದೂ ಒಂದು ಕನ್ನಡ ಬ್ಲಾಗ್ ಅಥವ ವೆಬ್ಸೈಟು ಇದ್ದಲ್ಲಿ ನಿಮ್ಮ ಬರಹಗಳೂ ಈ ಪಟ್ಟಿಯಲ್ಲಿ ಬರುವಂತೆ ಮಾಡಲು ಇಲ್ಲಿ ಕ್ಲಿಕ್ ಮಾಡಿ.