Friday 27 January 2023
1
ವೃದ್ಧಾಶ್ರಮದಲ್ಲಿರುವ
ಹಳೆ ನೋಟುಗಳಿಗೆ
ಬಂದಿದೆ ಬೆಲೆ
ಮಗ ಬಂದ
ಎಂದು ಸಂಭ್ರಮಿಸುತ್ತ
ಹಣ್ಣೆಲೆ ಕಾರು ಹತ್ತಿತು
ಕಾರಿನಿಂದ ಇಳಿದಾಗ
ಹಳೆನೋಟಿಗೆ ಹೊಳೆಯಿತು
ಮನೆಯಂತೂ ಅಲ್ಲ
ಸಾಲು ಸಾಲು ಸವೆದ ಜೀವಗಳು
...
ನೋಟು ನಿಷೇಧದ ಬಳಿಕ ನನ್ನ ಎಂದಿನ ತರಕಾರಿ ಅಂಗಡಿಗೆ ಇದೇ ಮೊದಲ ಬಾರಿ ಭೇಟಿ ನೀಡಿದ್ದೆ. ತರಕಾರಿ ಅಂಗಡಿಯವ ನೊಣ ಹೊಡೆಯುತ್ತಿದ್ದ.
‘‘ಸಾರ್, ಎಂತ ವ್ಯಾಪಾರ ಇಲ್ಲವಾ?’’ ಕೇಳಿದೆ.
ಸಿಟ್ಟಿನಿಂದ ಅವನು ಉತ್ತರಿಸಿದ ‘‘ಸ್ವಇಪ್ ಮಾಡ್ಲಿಕ್ಕೆ ಕಾರ್ಡ್ ಉಂಟಾ ಕೇಳ್ತಾರೆ...ನನ್ನಲ್ಲಿ ತೂಕ...
1
ರೂಪಾಯಿ ಬರ್ತಾ ಇಲ್ಲ
ಇವತ್ತು ಎಟಿಎಂ ಕ್ಯೂನಲ್ಲಿ ಒಂದು ತಮಾಷೆಯಾಯಿತು
ಒಬ್ಬ ಎಟಿಎಂ ಒಳಗೆ ಹೋಗಿ ಹತ್ತು ನಿಮಿಷದ ಬಳಿಕ ಹೊರಬಂದು ಮುಖ ಬಾಡಿಸಿ ಹೇಳಿದ "ಇಲ್ಲಾರಿ, ಎರಡು ಸಾವಿರ ರೂಪಾಯಿ ಬರ್ತಾ ಇಲ್ಲ"
ನೋಟು ಮುಗಿಯಿತೇನೋ ಎಂದು ನಾನು ಬೆಚ್ಚಿ ಬಿದ್ದೆ.
...
1
ಗೋರಕ್ಷಕರು
ಆ ಮನೆಯಲ್ಲಿ 50 ವರ್ಷಗಳಿಂದ ಗೋವು ಸಾಕುತ್ತಿದ್ದರು.
ಒಂದು ಗುಂಪು ಮನೆಗೆ ನುಗ್ಗಿತು
"ನೀವು ನಿಮ್ಮ ಗೋವನ್ನು ಮಾರಿದ್ದೀರಾ?''
"ಹೌದು" ಮನೆ ಮಾಲಕ ಉತ್ತರಿಸಿದ.
ಮನೆಯ ಮೇಲೆ ಗುಂಪು ದಾಳಿ ಮಾಡಿತು. ಮನೆ ಮಾಲಕನನ್ನು ಸಾಯುವಂತೆ ಬಡಿಯಲಾಯಿತು...
ಅಶುತೋಶ್ ಗೋವಾರಿಕರ್ ಸದಾ ವಿಭಿನ್ನವಾಗಿ ಯೋಚಿಸುವ ನಿರ್ದೇಶಕ. ಜನಪ್ರಿಯ ಆದರ್ಶಗಳನ್ನು ಸರಳ ನಿರೂಪಣೆಯ ಮೂಲಕ ಪ್ರೇಕ್ಷಕರಿಗೆ ತಲುಪಿಸುವ ಕಲೆ ಇವರಿಗೆ ಸಿದ್ಧಿಸಿದೆ. ಈ ಹಿನ್ನೆಲೆಯಲ್ಲಿ, ಇವರು ಯಾವುದೇ ಚಿತ್ರದಲ್ಲಿ ತೊಡಗಿದರೂ ಅದರ ಕುರಿತಂತೆ ಜನರು ಬಹು ನಿರೀಕ್ಷೆಗಳನ್ನು ಇಟ್ಟುಕೊಳ್ಳುತ್ತಾರೆ....
ಕನ್ನಡದ ಬ್ಲಾಗುಗಳು, ವೆಬ್ಸೈಟುಗಳು ಅಂತರ್ಜಾಲದಲ್ಲಿ ಈಗ ನೂರಾರು. ಅವುಗಳನ್ನು ನೆನಪಿಟ್ಟುಕೊಂಡು ಪ್ರತಿ ನಿತ್ಯ ಭೇಟಿ ಕೊಡುವುದು ಕಷ್ಟ. ಇದನ್ನು ಸುಲಭವಾಗಿಸುವ ಗುರಿ ಈ ಯೋಜನೆಯದು. ಜೊತೆಗೆ ಕನ್ನಡದ ಪುಟಗಳಿಗೆ ಹೆಚ್ಚಿನ ಓದುಗರು ಬರುವಂತೆ ಮಾಡುವ ಪ್ರಯತ್ನ ಕೂಡ.
ಗಮನಿಸಿ: ಪುಟಗಳು, ಬರಹಗಳನ್ನು ಸಂಪೂರ್ಣ ಓದಲು ಓದುಗರನ್ನು ಆಯಾ ವೆಬ್ಸೈಟಿಗೇ ಕರೆದೊಯ್ಯಲಾಗುವುದು.
ನಿಮ್ಮದೂ ಒಂದು ಕನ್ನಡ ಬ್ಲಾಗ್ ಅಥವ ವೆಬ್ಸೈಟು ಇದ್ದಲ್ಲಿ ನಿಮ್ಮ ಬರಹಗಳೂ ಈ ಪಟ್ಟಿಯಲ್ಲಿ ಬರುವಂತೆ ಮಾಡಲು ಇಲ್ಲಿ ಕ್ಲಿಕ್ ಮಾಡಿ.