ಕನ್ನಡ ಪುಟಗಳು
ಗ್ರಹಣ ಬಿಟ್ಟಲ್ಲಿ ನನ್ನ ವಿಜ್ಞಾನ ನಿಂತಿತ್ತು!
‘ಗ್ರಹಣ ಹಿಡಿಯುವ ಸಮಯದಲ್ಲಿ ಊಟ ಮಾಡುವುದಿರಲಿ,
ಒಂದು ಹನಿ ನೀರನ್ನೂ ಕುಡಿಯಬಾರದು.’ ‘ಸೂರ್ಯನಿಗೆ ಗ್ರಹಣ ಅಪಾಯಕಾರಿ ವಿಕಿರಣಗಳು
ಹೊರಬರುತ್ತವೆ, ಮನೆಯಿಂದ ಹೊರಬರಬಾರದು’, ‘ಗ್ರಹಣವನ್ನು ಬರಿಗಣ್ಣಿನಿಂದ ನೋಡಬಾರದು,
ನೋಡಿದರೆ ಕಣ್ಣುಗಳು ಹೋಗಿಬಿಡುತ್ತವೆ’, ‘ಗ್ರಹಣ ಹಿಡಿದಾಗ ಮನೆಯಲ್ಲಿನ ನೀರಿನ ತೊಟ್ಟಿ, ಮುಂದೆ ಓದಿ »
ಹಕ್ಕಿಗೂಡಿನಲ್ಲಿ ಕಣ್ತೆರೆಯಿತು ಒಲಿಂಪಿಕ್ಸ್
ಅಲ್ಲಿ ಮೈದಳೆದಿತ್ತು ಐದು ಸಾವಿರ ವರ್ಷಗಳ ಪರಂಪರೆ. ಜಗತ್ತಿಗೆ ಹಲವಾರು ಪ್ರಥಮ ಶೋಧಗಳನ್ನು ನೀಡಿದ ಸ್ಮರಣೆ. ಕಳೆದೊಂದು ದಶಕದಿಂದ ತಾನು ಮೈಗೂಡಿಸಿಕೊಂಡಿರುವ ಆರ್ಥಿಕ ತಾಕತ್ತು, ವಿಜೃಂಭಿಸುತ್ತಿರುವ ಕ್ರೀಡಾ ಸಾಮರ್ಥ್ಯ- ಇವೆಲ್ಲವನ್ನೂ ಚಿತ್ರ-ಚಿತ್ತಾರದ ಮೂಲಕ ಅನಾವರಣಗೊಳಿಸಿತು ಬೀಜಿಂಗ್ ಒಲಂಪಿಕ್ಸ್. ಮುಂದೆ ಓದಿ »
ಐತಿಹಾಸಿಕ ಬೀಜಿಂಗ್ ಮಹಾಕ್ರೀಡಾಕೂಟ, ನಡೆಸಿಕೊಟ್ಟ, ’ ಬೀಜಿಂಗ್ ಒಲಂಪಿಕ್ಸ್”, ವಿಧ್ಯುಕ್ತವಾಗಿ ಚಾಲನೆಯಾಯಿತು !
ಐತಿಹಾಸಿಕ ೨೯ ನೇ ಒಲಿಂಪಿಕ್ ಮಹಾಕ್ರೀಡಾಕೂಟಕ್ಕೆ ಚೀನಾ ಪ್ರಧಾನಿ ಜಿಂಟಾವೋ ವಿಧ್ಯುಕ್ತ ಚಾಲನೆ ನೀಡಿದರು. ಇಂದು ರಾತ್ರಿ ೮ ಗಂಟೆಗೆ(ಚೀನಾ ಕಾಲಮಾನ ಪ್ರಕಾರ) (ಭಾರತದ ಕಾಲಮಾನದ ಪ್ರಕಾರ, ಸಾ. ೫-೪೫ ಕ್ಕೆ)ಕ್ರೀಡಾಕೂಟಕ್ಕೆ ಅಧಿಕೃತವಾಗಿ ಚಾಲನೆ ದೊರೆಯಿತು. ಮುಂದೆ ಓದಿ »
ಹಕ್ಕಿಗೂಡಿನಲ್ಲಿ ಕಣ್ತೆರೆಯಿತು ಒಲಿಂಪಿಕ್ಸ್
ಅಲ್ಲಿ ಮೈದಳೆದಿತ್ತು ಐದು ಸಾವಿರ ವರ್ಷಗಳ ಪರಂಪರೆ. ಜಗತ್ತಿಗೆ ಹಲವಾರು ಪ್ರಥಮ ಶೋಧಗಳನ್ನು ನೀಡಿದ ಸ್ಮರಣೆ. ಕಳೆದೊಂದು ದಶಕದಿಂದ ತಾನು ಮೈಗೂಡಿಸಿಕೊಂಡಿರುವ ಆರ್ಥಿಕ ತಾಕತ್ತು, ವಿಜೃಂಭಿಸುತ್ತಿರುವ ಕ್ರೀಡಾ ಸಾಮರ್ಥ್ಯ- ಇವೆಲ್ಲವನ್ನೂ ಚಿತ್ರ-ಚಿತ್ತಾರದ ಮೂಲಕ ಅನಾವರಣಗೊಳಿಸಿತು ಬೀಜಿಂಗ್ ಒಲಂಪಿಕ್ಸ್. ಮುಂದೆ ಓದಿ »
ಕನ್ನಡಿಗರು ಕಟ್ಟುವ ಆದಯ ತರಿಗೆಗೆ ತಕ್ಕ ಸವಲಕ್ಕು ನಮಗೆ ಸಿಗುತ್ತಿದೆಯೇ ಕೇಂದ್ರದಿಂದ?
ಕರ್ನಾಟಕದ ಮಂದಿ ಇಡೀ ದೇಶದಲ್ಲಿ ಬಲುಹೆಚ್ಚು ಆದಾಯತೆರಿಗೆ ಕಟ್ಟುವ ಮಂದಿಗಳಲ್ಲಿ ಒಬ್ಬರು.
ಕರ್ನಾಟಕದಲ್ಲಿ ಇಡೀ ದೇಶದಲ್ಲೇ ಹೆಚ್ಚು ತೆರಿಗೆ ಇರೋದು ಹಲವು ಸರಕುಗಳಿಗೆ.
ಇಶ್ಟೆಲ್ಲ ಆದರು ನಮಗೆ ಅದಕ್ಕೆ ತಕ್ಕ ಸವಲತ್ತು ಸಿಗ್ತಾ ಇದ್ಯಾ?
ರಯ್ಲಾಗಲಿ, ಅಯ್.ಅಯ್.ಟಿ ಆಗಲಿ, ಯಾವ ಕೇಂದ್ರದ ಸವಲತ್ತು ಕರ್ನಾಟಕಕ್ಕೆ ಬಲು ಕಡಮೆ..
ಈ ಬಗ್ಗೆ ನಾವು ಯಾಕೆ ಯೋಚಿಸಿಲ್ಲ?
ಪುಳಕದ ತವಕ
ನೆರಳಿಲ್ಲದ ಕರಿಗೋಣೆಯಲಿ
ಮನಮಯ್ಗಳ ಚಲುಪುಳಕ
ನವಿರು ಬಾವಗಳು ಮಿಳಿತ
ರಾಗಾಲಾಪದ ಹಸಿಬಿಸಿ ತವಕ||
ತವಕ = excitement.
http://sampada.net/blog/yogeshkrbhat1/01/08/2008/10529
ಇದಕ್ಕೆ ಕಮೆಂಟು
ವಿಚಿತ್ರ-ಕೂಟ!
ಸರ್ಕಾರದ ವಿವೇಚನೆ ಇಲ್ಲದ ಕ್ರಮಗಳು.
ನಮ್ಮ ಈ ಸರ್ಕಾರಕ್ಕೆ ಏನಾಗಿದೆ ಅಂತ ನಿಮಗೆನಾದರೂ ಗೊತ್ತೆ? ಗೊತ್ತಿದ್ದರೆ ಸ್ವಲ್ಪ ತಿಳಿಸಿ ಕೊಡುತ್ತಿರಾ!.
ಇದೆನಪ್ಪಾ ಇವರು ಈ ತರಹ ಕೇಳುತ್ತಿದ್ದಾರೆ ಎಂದುಕೊಳ್ಳಬೇಡಿ, ವಿಷಯವೇ ಹೇಳದೆ ಇವರು ಈ ರೀತಿ ನಮ್ಮನ್ನು ತಬ್ಬಿಬ್ಬುಗೊಳ್ಳಿಸುತ್ತಿದ್ದಾರೆ ಎಂದುಕೊಳ್ಳಬೇಡಿ. ಮುಂದೆ ಓದಿ »
‘ನರರ’ ನಾಡಿಗೆ ‘ವಾನರರ’ ಲಗ್ಗೆ
ಮಾನವನಾದ ಕಪಿಯಿಂದ;ಡಾರ್ವಿನ್ನಿನ ವಾದ.
ಏನು ಹೇಳಿದನವನು? ನಿಜವಾಗಿ ನಿಜವೇ?
ಮಾನವನ ಮುಖ ನೋಡು; ಹೌದು
ನಿಜವೆನಿಸುವುದು! ಕಪಿಯ ಹೃದಯ ನೋಡು
ಅಲ್ಲೆನಿಸುವುದೋ ತಿಮ್ಮ!? ಮುಂದೆ ಓದಿ »
ನಾಲ್ಕು ಸಾಲು
೧.
ಚಿಟ್ಟೆ ಮತ್ತು ಹೂವಿನ
ಸಂಬಂಧ
ಮಧುರ
ಆದರೆ ಚಿಟ್ಟೆ ಹಾರಿದ ಮೇಲೆ
ಹೂವಿಗೆಲ್ಲಿಯ ಮಾಧುರ್ಯ?
೨.
ಗಾಳಿಯ ಜೊತೆ
ಮರದ ಸ್ನೇಹ
ಸೂರ್ಯನಿಗೂ ಮತ್ಸರ
ಮುಗಿಲು ತುಂಬಿದ ಬಾನಿನಲ್ಲಿ
ಸೂರ್ಯ ಮಾಯ
ಗಾಳಿ ಅಬ್ಬರಿಸಿ
ಮರಕ್ಕೆ
ನೆಲದ ಹಂಗು
೩.
ನಾಳೆ
ಏನು ಎತ್ತ
ನನಗೆ ಗೊತ್ತಿಲ್ಲ
ಇಂದು ರಾತ್ರಿಯ
ಕನಸು
ಕೂಡಾ
ಈಗ
ತಿಳಿದಿಲ್ಲ
ಎರಡೂ ಗೊತ್ತಾದರೆ
ನಾಳೆಗೆ ಹೊರಳುವ ಕ್ಷಣ
ಇಂದು ಬರುವ ಕತ್ತಲು
ಎರಡನ್ನೂ ಕಾಣಲಾರೆ.
೪.
ಬಿದಿರು
ಅವನ
ಕೈಯಲ್ಲಿ
ಕೊಳಲಾಯಿತು
ಅವಳ
ಧ್ಯಾನದಲ್ಲಿ
ಕಂಡದ್ದು
ವಂಶೋದ್ಧಾರ ಭೂಮಿ.
ಮಂತ್ರಿಗಳೆಂಬ ಅಭಿನವ ಫರೋಅಗಳು
ಇರಾನ್‌ನ ಖ್ಯಾತ ಚಿಂತಕ ಅಲೀ ಶರೀಅತಿ ಅವರು ತಮ್ಮ ಲೇಖನವೊಂದರಲ್ಲಿ ಈಜಿಪ್ಟ್‌ನ ಪಿರಾಮಿಡ್‌ಗಳನ್ನು ನೋಡಿದ ಅನುಭವವನ್ನು ಬರೆದಿದ್ದಾರೆ. ಪಿರಾಮಿಡ್‌ಗಳೆಂಬ ಅದ್ಭುತಗಳ ಬಗ್ಗೆ ಅಲ್ಲಿನ ಮಾರ್ಗದರ್ಶಿಯ ಮಾತುಗಳನ್ನು ತಮ್ಮದೇ ಶೈಲಿಯಲ್ಲಿ ದಾಖಲಿಸುತ್ತಾ ಹೋಗುವ ಅವರು ಪಿರಾಮಿಡ್ ನಿರ್ಮಾಣದ ಹಿಂದಿನ ಕ್ರೌರ್ಯವನ್ನು ವಿವರಿಸುತ್ತಾರೆ. ಕೈರೋದಲ್ಲಿರುವ ಆರು ದೊಡ್ಡ ಮತ್ತು ಮೂರು ಸಣ್ಣ ಪಿರಾಮಿಡ್‌ಗಳ ನಿರ್ಮಾಣಕ್ಕೆ ಬಳಕೆಯಾದದ್ದು ಸುಮಾರು ಎಂಟುನೂರು ದಶ ಲಕ್ಷ ಬೃಹತ್ ಗಾತ್ರದ ಕಲ್ಲುಗಳು. ಪಿರಾಮಿಡ್‌ಗಳನ್ನು ನಿರ್ಮಿಸಿದ ಸ್ಥಳದಿಂದ ಸುಮಾರು 980 ಮೈಲುಗಳ ದೂರದಿಂದ ಈ ಕಲ್ಲುಗಳನ್ನು ತರಲಾಯಿತು. ಪ್ರತಿಯೊಂದು ಕಲ್ಲು ಒಂದೂವರೆಯಿಂದ ಎರಡು ಟನ್‌ಗಳಷ್ಟು ಭಾರವಿದೆ. ಈಗಿನಂತೆ ಕಲ್ಲುಗಳನ್ನು ಎತ್ತಿಡಲು ಕ್ರೇನುಗಳಾಗಲೀ, ಸಾಗಿಸಲು ಯಾಂತ್ರೀಕೃತ ಟ್ರಕ್‌ಗಳಾಗಲೀ ಇಲ್ಲದ ಆ ದಿನಗಳಲ್ಲಿ ಗುಲಾಮರನ್ನು ಬಳಸಿಕೊಂಡೇ ಇವೆಲ್ಲವನ್ನೂ ಮಾಡಲಾಯಿತು.
ಕಲ್ಲುಗಳನ್ನು ತರುವ ಕೆಲಸದಲ್ಲೇ ಎಷ್ಟೋ ಮಂದಿ ಕಲ್ಲುಗಳಡಿಗೆ ಸಿಕ್ಕಿ ಮೃತಪಟ್ಟರು. ಕಲ್ಲುಗಳನ್ನು ಎತ್ತಿ ಇಟ್ಟು ಪಿರಾಮಿಡ್ ನಿರ್ಮಿಸುವ ಕ್ರಿಯೆಯಲ್ಲಿ ಸತ್ತವರು ಅದೆಷ್ಟು ಮಂದಿಯೋ. ಅವರನ್ನೆಲ್ಲಾ ಪಿರಾಮಿಡ್‌ಗಳ ಪಕ್ಕದಲ್ಲೇ ಇರುವ ಸಾಮೂಹಿಕ ಸಮಾಧಿಯಲ್ಲಿ ಹೂಳಲಾಯಿತು. ಪಿರಾಮಿಡ್‌ನ ಒಳಗಿರುವ ಮೃತ ಫರೋಅನ ಸೇವೆಗೆಂದು ಅವರನ್ನು ಪಿರಾಮಿಡ್‌ನ ಪಕ್ಕದಲ್ಲಿಯೇ ಸಮಾಧಿ ಮಾಡಲಾಯಿತಂತೆ. ಸತ್ತ ಮೇಲೂ ಅವರು ಜೀತ ವಿಮುಕ್ತರಾಗಲಿಲ್ಲ! read more »
ಗಂಡಸರೂ ಬಸುರಿ ಆಗುವುದಾಗಿದ್ದರೆ...?!
(ಈ ಬರಹ ಆರಂಭಿಸುವ ಮೋದಲೇ ಒಂದು ಮಾತನ್ನು ಹೇಳಿ ಬೀಡುತ್ತೇನೆ. ಈ ಲೇಖನ ನನ್ನನ್ನು ಸ್ತ್ರೀ ವಾದಿಯನ್ನಾಗಿಸಬಹುದು. ಆದರೆ ನನಗಂತೂ ಯಾವುದೇ ವಾದಿತನದ "ವ್ಯಾದಿಯಿಲ್ಲ". ವಾಸ್ತವಕ್ಕೆ ಸರಿಯಾಗಿ ಅಂಟಿಕೊಂಡು ಹೋಗುತ್ತೇನೆ) ಮುಂದೆ ಓದಿ »
ಬರಲಿದೆ ಬಿದಿರಿನ ಹೆಲ್ಮೆಟ್
-ಅರ್ಶದ್ ಹುಸೇನ್ ಎಂ.ಹೆಚ್.
ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಬೇಕೋ ಬೇಡವೋ ಎಂಬ ಸಂದಿಗ್ಧದಲ್ಲಿ ಸರ್ಕಾರ ಹಲವು ಬಾರಿ ಕಾನೂನನ್ನು ಬದಲಿಸಿದೆ. ಆದರೆ ಬೈಕ್ ಸವಾರರು ಹೆಲ್ಮೆಟ್ ತೊಡದೇ ಇರಲು ನೀಡುವ ಕಾರಣಗಳು ಹಲವಾರು. ಹೆಲ್ಮೆಟ್ ಧರಿಸುವುದರಿಂದ ಹೆಚ್ಚುವ ಬಿಸಿ, ಕೆದರುವ ಕೂದಲು ಮೊದಲಾದವು. ಅದೂ ಅಲ್ಲದೇ ಹೆಲ್ಮೆಟ್ ತಯಾರಿಸಲು ಬೇಕಾದ ಕಚ್ಚಾಸಾಮಾಗ್ರಿಗಳು ಪರ್ಯಾವರಣಕ್ಕೆ ಮಾರಕ.   ಪೂರ್ತಿ ಓದಿ... »
ಹಾಸ್ಯ-ಭಾವ-ಲಹರಿ
ಕನ್ನಡ ಸ೦ಘ್ಹ, ಸಿ೦ಗಾಪುರ್ (ಸಿ೦ಗರ) ವತಿಯಿ೦ದ ಸು೦ದರ ರಸಮಯ ಸ೦ಜೆ ಹಸ್ಯ-ಭಾವ-ಲಹರಿ ಕರ್ಯಕ್ರಮನ್ನು ಏರ್ಪಡಿಸಲಾಗಿದೆ.
ಕರ್ಯಕ್ರಮ ನೆಡೆಸಿಕೊಡುವವರು, ಶ್ರೀಮತಿ ಎಮ್.ಡಿ. ಪಲ್ಲವಿ (ಪ್ರಸಿದ್ದ ಕನ್ನದ ಸಂಗೀತ ಲಹರಿ ಗಾಯಕಿ) ಮತ್ತು ಶ್ರೀ ಬಿ. ಪ್ರಾಣೆಶ್ (ಪ್ರಸಿದ್ದ ಕನ್ನಡ ಚುಟುಕ ಹಾಸ್ಯಗಾರ).
ಸ್ಥಳ : ಗ್ಲೊಬಲ್ ಇಂಡಿಯನ್ ಇಂಟರ್ನ್ಯಾಷನಲ್ ಸ್ಚೂಲ್ ಆಡಿಟೊರಿಯಮ್ ಮುಂದೆ ಓದಿ »
ಸಂಚಿಕೆ 41, ಸಂಪುಟ 4, ಆಗಸ್ಟ್ 1, 2008
ಮದುವೆಯಲ್ಲಿ ಅಣ್ಣ   ಪೂರ್ತಿ ಓದಿ... »

