ಅನುಪಮಾ ಪ್ರಸಾದ್ ಅವರ ‘ಕರವೀರದ ಗಿಡ’

Description: 

ಅನುಪಮಾ ಪ್ರಸಾದ್ ಅವರ ಎರಡನೆಯ ಕಥಾಸಂಕಲನ ‘ಕರವೀರದ ಗಿಡ’ ಈ ಬಾರಿಯ ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿಗೆ ಪಾತ್ರವಾಗಿದೆ. ಮೂಲತಃ ಉತ್ತರಕನ್ನಡದ ಸಿರ್ಸಿಯವರಾದ ಅನುಪಮಾ ಬೆಳೆದಿದ್ದು ಉಜಿರೆಯಲ್ಲಿ. ಸದ್ಯ ಕಾಸರಗೋಡು ಜಿಲ್ಲೆಯ ಪೆರ್ಣೆಯಲ್ಲಿ ವಾಸಿಸುತ್ತಿದ್ದಾರೆ. ಮೊದಲ ಕಥಾಸಂಕಲನ ಚೇತನಾಕ್ಕೆ ಕೊಡಗಿನ ಗೌರಮ್ಮ ದತ್ತಿನಿಧಿ ಪ್ರಶಸ್ತಿಯನ್ನು ಪಡೆದಿದ್ದ ಇವರ ಪ್ರಸ್ತುತ ‘ಕರವೀರದ ಗಿಡ’ ಕಥಾಸಂಕಲನಕ್ಕೂ ಮುಂಬೆಳಕು ಸಾಹಿತ್ಯ ಪ್ರಶಸ್ತಿ ದಕ್ಕಿತ್ತು. ಈ ಸಂಕಲನ ಎಂ.ವ್ಯಾಸ ದಂಪತಿಗೆ