ಸುದ್ದಿ
ಶೂಟೌಟ್ ಪ್ರಕರಣ: ಗೋವರ್ಧನ ಮೂರ್ತಿ ಬಂಧನ
ಬಾಗಲೂರು ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಮಾದೇಶ ಚಿತ್ರದ ನಿರ್ಮಾಪಕ ಗೋವರ್ಧನ ಮೂರ್ತಿಯನ್ನು ಕೇರಳದ ಕೊಚ್ಚಿನ್ ನಲ್ಲಿ ಪೊಲೀಸರು ಇಂದು(ಶನಿವಾರ) ಬಂಧಿಸಿದ್ದಾರೆ.
Categories: ಸುದ್ದಿ
ಬೌದ್ಧ ಧರ್ಮಕ್ಕೆ 10,000 ದಲಿತರ ಮತಾಂತರ
ಬುದ್ಧ ಜಯಂತಿಯ ದಿನವಾದ ಶುಕ್ರವಾರ ಮಧ್ಯಪ್ರದೇಶದ ಪುಕಾರಣ್ಯ ಗ್ರಾಮ ಸಮೀಪದ ಕಾನ್ಪುರದಲ್ಲಿ ಹಿಮಾಚಲ ಪ್ರದೇಶದ ಮಾಜಿ ರಾಜ್ಯಪಾಲ ಮಾತಾ ಪ್ರಸಾದ್, ಆಚಾರ್ಯ ಸಂದೇಶ್ ಭಾಲೆಕಾರ್ ಸೇರಿದಂತೆ
Categories: ಸುದ್ದಿ
ಭಾವಚಿತ್ರದ ಮತದಾರರ ಪಟ್ಟಿಗೆ ಚಿಂತನೆ
ನಕಲಿ ಮತದಾನವನ್ನು ಹಾಗೂ ನಕಲಿ ಮಾತದಾರರನ್ನು ತಡೆಯುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಹೊಸ ಸೂತ್ರವನ್ನು ಜಾರಿಗೆ ತರಲು ಚಿಂತಿಸಿದೆ.ಮುಂದಿನ ಲೋಕಸಭಾ ಚುನಾವಣೆಯಲ್ಲಿ ಫೋಟೋವುಳ್ಳ
Categories: ಸುದ್ದಿ
ಇಂದು ಕಾಶ್ಮೀರದಲ್ಲಿ ರೈಲು ಸಂಚಾರಕ್ಕೆ ಹಸಿರುನಿಶಾನೆ
ಕಾಶ್ಮೀರದ ಕಣಿವೆಯಲ್ಲಿ ಮೊದಲ ಬಾರಿಗೆ ರೈಲು ಸಂಚಾರವನ್ನು ಪ್ರಧಾನಿ ಮನ್‌ಮೋಹನ್ ಸಿಂಗ್ ಇಂದು ಉದ್ಘಾಟಿಸಲಿದ್ದಾರೆ. ಶುಕ್ರವಾರದಂದು ಪ್ರಧಾನಿ ಜಲವಿದ್ಯುತ್ ಘಟಕವನ್ನು ಉದ್ಘಾಟಿಸಿದ್ದರು. ಎರಡು
Categories: ಸುದ್ದಿ
ಯಾವ ಪತ್ರಿಕೆಗೂ ಸಂದರ್ಶನ ನೀಡಿಲ್ಲ: ಗಂಗೂಲಿ ಸ್ಪಷ್ಟನೆ
ಆಯ್ಕೆ ಸಮಿತಿ ತಮ್ಮನ್ನು ಹರಕೆಯ ಕುರಿಯಂತೆ ನಡೆಸಿಕೊಳ್ಳಲಾಗುತ್ತಿದೆ ಎಂಬ ಹೇಳಿಕೆ ನೀಡಿರುವ ಬಗ್ಗೆ ಮಾಜಿ ನಾಯಕ ಸೌರವ್ ಗಂಗೂಲಿ ತಳ್ಳಿ ಹಾಕಿದ್ದಾರೆ.ಈ ಕುರಿತು ನಗರದಲ್ಲಿ ಇಂದು(ಶನಿವಾರ) ಪತ್ರಿಕಾ ಹೇಳಿಕೆಯನ್ನು
Categories: ಸುದ್ದಿ
"ಸತ್ತ ಮನುಷ್ಯ ಎದ್ದುಬಂದಾಗ"
ಕಟ್ಟಡ ನಿರ್ಮಾಣ ಕಂಪೆನಿಯಲ್ಲಿ ಕೆಲಸ ಮಾಡುವ 33 ವರ್ಷ ಪ್ರಾಯದ ವಿಜಯ್‌ಕುಮಾರ್ ತನ್ನ ಸಾವಿನ ಸುದ್ದಿಯನ್ನು ಪತ್ರಿಕೆಯಲ್ಲಿ ಓದಿ ಆಶ್ಚರ್ಯಚಕಿತನಾದ. ತಾನು ಸತ್ತಿರುವ ಸುದ್ದಿ ಮೊದಲಿಗೆ
Categories: ಸುದ್ದಿ
ಟೆಸ್ಟ್: ಹರ್ಭಜನ್ ಅರ್ಧಶತಕ, ಭಾರತ 313/8
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನಲ್ಲಿ ಭಾರತ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಬಾಲಂಗೋಚಿಗಳಾದ ಹರ್ಭಜನ್ ಸಿಂಗ್ ಮತ್ತು ಜಹೀರ್ ಖಾನ್‌ರ ಮಹತ್ವದ ಜತೆಯಾಟದ ನೆರವಿನೊಂದಿಗೆ ಮೂರನೇ ದಿನದ ಆಟ ಮುಗಿಯುವ ವೇಳೆಗೆ 8 ವಿಕೆಟ್ ನಷ್ಟಕ್ಕೆ
Categories: ಸುದ್ದಿ
ಕುತ್ತಿಗೆ ಹಿಸುಕಿ ಒಂಟಿ ಮಹಿಳೆ ಕೊಲೆ
ಬಸವನಗುಡಿಯ ನಿವಾಸಿ ಅನ್ನಪೂರ್ಣೇಶ್ವರಿ ಎಂಬ 54 ವರ್ಷ ವಯಸ್ಸಿನ ಹಿರಿಯ ಮಹಿಳೆಯು ವಿವಿ ಸಮಾಜ ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ಭೀಕರವಾಗಿ ಕೊಲೆಯಾಗಿರುವುದು ಶುಕ್ರವಾರ
Categories: ಸುದ್ದಿ
ನವಗ್ರಹಕ್ಕೆ ಸ್ಟೈಲಿಷ್ ನಿರೂಪಣೆ
ಏಳು ಮಂದಿ ಹಿರಿಯ ನಟರ ಪುತ್ರರು ನಟಿಸುತ್ತಿರುವ ಚಿತ್ರ ‘ನವಗ್ರಹ’ ದ ಪೊಸ್ಟರ್ ಗಳು ಇದೀಗ ಎಲ್ಲೆಡೆ ಗಮನ ಸೆಳೆಯುತ್ತಿದೆ.
Categories: ಸುದ್ದಿ
ವೀರಮದಕರಿ ಸುದೀಪ್ ಡೇನ್ಸ್
‘ಕಾಲೇಜ್ ಕನ್ಯೆಯರ ಬಸ್, ಯಾವ ಸೀಟ್ ನೋಡು ರಷ್..’ ಹಾಡನ್ನು ‘ವೀರ ಮದಕರಿ’ ಚಿತ್ರಕ್ಕಾಗಿ ನಟ, ನಿರ್ದೇಶಕ ಸುದೀಪ್ ರಷ್ಯಾ ನಾಯಕಿಯರೊಂದಿಗೆ ಹೆಜ್ಜೆ ಹಾಕಿದ್ದಾರೆ. ಇದಕ್ಕಾಗಿ 20 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಸೆಟ್ ನಿರ್ಮಿಸಲಾಗಿದೆ.
Categories: ಸುದ್ದಿ
ಅಜಯ್ ಪ್ರೀತಿಯ ಕಾಣಿಕೆ
ನಿರ್ಮಾಪಕರಿಗೆ ಕೆಲವೊಮ್ಮೆ ದಿಢೀರ್ ಆಗಿ ಚಿತ್ರದ ನಾಯಕನ ಮೇಲೆ ಪ್ರೀತಿ ಉಕ್ಕಿ ಬರುವುದುಂಟು. ಇದಕ್ಕೆ ಉಡುಗೊರೆಯೇ ಸಂಕೇತ. ಇದು ಸಾಮಾನ್ಯವಾಗಿ ಕಂಡು ಬರುವ ಚಿತ್ರಣ. ಇದೀಗ ಅಂತಹ ಪ್ರೀತಿಗೆ ಗುರಿಯಾದವರು ನಾಯಕ ನಟ ಅಜಯ್.
Categories: ಸುದ್ದಿ
ಮೈತ್ರಿಗೆ ಮುಂದು: ಪುನರುಚ್ಚರಿಸಿದ ಜೆಡಿಎಸ್
ವಿಧಾನಸಭಾ ಉಪಚುನಾವಣೆಗೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಜೆಡಿಎಸ್ ಸಿದ್ದವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ
Categories: ಸುದ್ದಿ
ಅಫೀಮು ಕಾರ್ಖಾನೆಗಳ ದಾಳಿಗೆ ನ್ಯಾಟೊಗೆ ಅನುಮತಿ
ಆಫ್ಘಾನಿಸ್ತಾನದಲ್ಲಿ ಅಫೀಮು ಕಾರ್ಖಾನೆಗಳ ಮೇಲೆ ದಾಳಿ ನಡೆಸಲು ನ್ಯಾಟೊ ತನ್ನ ಪಡೆಗಳಿಗೆ ಮೊದಲ ಬಾರಿಗೆ ಅನುಮತಿ ನೀಡಿದೆ. ತಾಲಿಬಾನಿಗಳಿಗೆ ಆರ್ಥಿಕ ಸಹಾಯ ನೀಡುವ ಸಲುವಾಗಿ ಮಾದಕದ್ರವ್ಯ
Categories: ಸುದ್ದಿ
123 ಒಪ್ಪಂದದ ಕರಡುಗೆ ಭಾರತ ಬದ್ಧ: ಪ್ರಣಬ್
ಅಮೆರಿಕ ಜತೆಗಿನ ಅಣು ಒಪ್ಪಂದವನ್ನು ಕಾರ್ಯಗತಗೊಳಿಸುವಾಗಿನ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ, ಅಂಗೀಕೃತ 123 ಒಪ್ಪಂದದ ಕರಡಿಗೆ ಮಾತ್ರ ತಾನು ಬದ್ಧ ಎಂದು ಭಾರತ ಸ್ಪಷ್ಟಪಡಿಸಿದೆ.
Categories: ಸುದ್ದಿ
ಆತ್ಮಾಹುತಿ ಕಾರ್ ಬಾಂಬ್ ಸ್ಫೋಟಕ್ಕೆ 27 ಬಲಿ
ಆಫ್ಘಾನಿಸ್ತಾನ ಗಡಿಯ ಬಳಿಯ ಪಾಕಿಸ್ತಾನ ಪ್ರಕ್ಷುಬ್ಧ ಪ್ರದೇಶವಾದ ಒರ್ಕಜಾಯಿ ಬುಡಕಟ್ಟು ಹಿರಿಯರ ಸಭೆಯಲ್ಲಿ ಆತ್ಮಾಹುತಿ ಕಾರ್ ಬಾಂಬ್ ಸ್ಫೋಟಿಸಿ 27 ಜನರು ಸತ್ತಿದ್ದಾರೆ. ಈ ಘಟನೆಯಲ್ಲಿ 81 ಜನರು ಗಾಯಗೊಂಡಿದ್ದು
Categories: ಸುದ್ದಿ
ಕಾರ್ ಬಾಂಬ್ ಸ್ಫೋಟಿಸಿ 12 ಜನರ ಸಾವು
ದಕ್ಷಿಣ ಬಾಗ್ದಾದ್ ನೆರೆಯ ದೋರಾದಲ್ಲಿ ಕಿಕ್ಕಿರಿದ ಮಾರುಕಟ್ಟೆ ಪ್ರದೇಶದ ಮೇಲೆ ಕಾರ್ ಬಾಂಬ್ ಸ್ಫೋಟಿಸಿ ಶುಕ್ರವಾರ ಕನಿಷ್ಠ 12 ಜನರು ಸತ್ತಿದ್ದಾರೆ ಮತ್ತು 26 ಮಂದಿ ಗಾಯಗೊಂಡಿದ್ದಾರೆ.
Categories: ಸುದ್ದಿ
ಮೊದಲ ಟೆಸ್ಟ್: ಸಂಕಷ್ಟದಲ್ಲಿ ಭಾರತ
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನ ಮೂರನೇ ದಿನದ ಆಟ ಪ್ರಾರಂಭವಾದಂತೆ ಭಾರತ ಸತತ ತನ್ನ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಭಾರತಕ್ಕೆ ಜಾನ್ಸನ್ ಮಾರಕವಾಗಿ ಪರಿಣಮಿಸಿದರು.
Categories: ಸುದ್ದಿ
2011ರಲ್ಲಿ ಭಾರತ ಎಫ್ 1 ಜಿಪಿ ಆತಿಥ್ಯ
2011ರಲ್ಲಿ ಭಾರತ ಪ್ರಪ್ರಥಮ ಬಾರಿಗೆ ಮಾರ್ಮುಲಾ 1 ರೇಸ್‌ನ ಆತಿಥ್ಯ ವಹಿಸಲಿದೆ ಎಂದು ಕ್ರೀಡಾ ವಾಣಿಜ್ಯ ಮುಖ್ಯಸ್ಥ ಬೆರ್ನೀ ಎಕ್ಸ್ಲೆಸ್ಟನ್ ತಿಳಿಸಿದ್ದಾರೆ.
Categories: ಸುದ್ದಿ
ಆಸಿಸ್ ವಿರುದ್ಧದ ಸೋಲನ್ನು ದ್ವೇಷಿಸುತ್ತೇನೆ: ಭಜ್ಜಿ
ತಾನು ಆಸ್ಟ್ರೇಲಿಯಾ ವಿರುದ್ಧ ಸೋಲುವುದನ್ನು ದ್ವೇಷಿಸುತ್ತೇನೆ ಎಂದು ಹೇಳಿದ ಭಾರತ ಆಫ್-ಸ್ಪಿನ್ನರ್ ಹರ್ಭಜನ್ ಸಿಂಗ್ ಆದ್ದರಿಂದ ತನ್ನ ಎಲ್ಲಾ ಉತ್ತಮ ನಿರ್ವಹಣೆ ಕಂಗಾರೂಗಳ ವಿರುದ್ಧವಾಗಿರುವುದು ಕಾಕತಾಳೀಯವಾಗಲು ಸಾಧ್ಯವಿಲ್ಲ ಎಂದು ತಿಳಿಸಿದರು.
Categories: ಸುದ್ದಿ
